News
‘ದಾಸರಹಳ್ಳಿಯಲ್ಲಿ ಕನ್ನಡ ಕವಿಗಳ ಸಮ್ಮಿಲನದ ಸರ್ವಾಧ್ಯಕ್ಷ ವೈ.ಬಿ.ಎಚ್ ಜಯದೇವ್ ಅವರಿಗೆ ಅಭಿನಂದನೆ,
ಪೀಣ್ಯ ದಾಸರಹಳ್ಳಿ: ವೈ.ಬಿ.ಎಚ್ ಜಯದೇವ್ ಅವರು ಪತ್ರಕರ್ತರಾಗಿ, ಖ್ಯಾತ ಕವಿಗಳಾಗಿ ಬರಹಗಾರರಾಗಿ ಸಾಹಿತಿಗಳಾಗಿ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅಮೋಘ ಸೇವೆ…
