ಯಲಹಂಕ : ಕಟ್ಟಿಗೆನಹಳ್ಳಿ ಮುಖ್ಯ ರಸ್ತೆ, ದೊಡ್ಡಮ್ಮ ಸರ್ಕಲ್ ವ್ಯಾಪ್ತಿಯಲ್ಲಿ ಶ್ರೀ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಮುನಿರಾಜುರವರು ಕಟ್ಟಿಗೆನಹಳ್ಳಿ ಸೇರಿದಂತೆ ಅನೇಕ ಮುಖಂಡರು ಗ್ರಾಮಸ್ಥರ ಸಮ್ಮುಖದಲ್ಲಿ.

ಯುವಕರು ಡೊಳ್ಳು-ತಮಟೆ ವಾದ್ಯಗಳ ನಾದಕ್ಕೆ ಉತ್ಸಾಹದಿಂದ ನರ್ತಿಸುತ್ತಾ, ಕಾಗದದ ಚೂರುಗಳನ್ನು (ಕಾನ್ಫೆಟ್ಟಿ) ತೂರುತ್ತಾ ಸಂಭ್ರಮಿಸುತ್ತ . ಶ್ರೀ ವಿನಾಯಕ ದೇವರ ಮೂರ್ತಿಯ ಮೆರವಣಿಗೆಯು ಶ್ರದ್ಧಾ ಭಕ್ತಿಯಿಂದ ಪ್ರಸಾದ ನೀಡುತ್ತಾ ವಿಸರ್ಜನಾ ನಡೆಯಿತು
