Local News
ಮುಂದಿನ ಚುನಾವಣೆಯಲ್ಲಿ ಬೈರತಿಗೆ ಟಿಕೆಟ್ ಇಲ್ಲ ಎಂದ ಎಸ್‌ಟಿ ಸೋಮಶೇಖರ್ ಗೆ ಶಾಸಕ ಬೈರತಿ ಬಸವರಾಜ್ ಟಾಂಗ್.
ಕೆ.ಆರ್ .ಪುರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಬೈರತಿ ಬಸವರಾಜ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂಬ ಶಾಸಕ ಎಸ್.ಟಿ. ಸೋಮಶೇಖರ್ ಅವರ ಹೇಳಿಕೆಗೆ ಕೆಆರ್ ಪುರ…
