News
ಯುವಶಕ್ತಿಯೇ ಭಾರತದ ಭವಿಷ್ಯ; KPSCಗೆ ಕಾಯಕಲ್ಪ, ನೀಡಬೇಕಾದ ಅಗತ್ಯವಿದೆ : ಬಿ.ವೈ. ವಿಜಯೇಂದ್ರ
ಬಳ್ಳಾರಿ (ಕಂಪ್ಲಿ) : ದೇಶದಲ್ಲಿನ ಯುವಶಕ್ತಿಯನ್ನು ಸರಿಯಾದ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗದೊಂದಿಗೆ ಸಜ್ಜುಗೊಳಿಸಿದರೆ ಯುವಶಕ್ತಿಯೇ ದೇಶದ ಅತಿದೊಡ್ಡ ಆಸ್ತಿಯಾಗಲಿದೆ. ಆದರೆ ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಲು…
