Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಬೆಳ್ಳಹಳ್ಳಿ 125 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ :

Share

ಯಲಹಂಕ ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಳ್ಳಹಳ್ಳಿ ಕ್ರಾಸ್ ಬಳಿ ದಿನಾಂಕ 20.09.2026ರಂದು ನೂತನ ನಿರ್ಮಾಣಗೊಳ್ಳಲಿರುವ 125 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಆರೋಗ್ಯ ಸಚಿವ ಯು.ಟಿ.ಖಾದರ್, ಜಿಬಿಎ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕಿ ಡಾ.ರಜನಿ ಎಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸೈಯದ್ ಸಿರಾಜುದ್ದೀನ್ ಮದನಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಾನೇಗೌಡ, ನಿರ್ದೇಶಕ ಎನ್.ಕೆ.ಮಹೇಶ್ ಕುಮಾರ್, ಜಿ.ಪಂ.ಮಾಜಿ‌ ಅಧ್ಯಕ್ಷ

ಕೆ.ಅಶೋಕನ್, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು), ಜಯಗೋಪಾಲ್ ಗೌಡ, ಎನ್.ಎನ್.ಶ್ರೀನಿವಾಸಯ್ಯ, ಕೆಂಪೇಗೌಡ. ಬಾಗಲೂರು ಶುಕೂರ್ ಅಹಮದ್ ಖಾನ್ ವೆಂಕಟರಾಮರೆಡ್ಡಿ. ರಾಜಣ್ಣ .ಶಿವಕುಮಾರ್ ಸಂಪಿಗೆಹಳ್ಳಿ. ಕೆಂಪಣ್ಣ .ಗೋಕುಲ್ ಸೈಯದ್ ಮುನೀರ್ ಚಂದ್ರು ಚೊಕ್ಕನಹಳ್ಳಿ ಹರೀಶ್ ರಮೇಶ್ ಮರಿಯಪ್ಪ ಮಂಜುನಾಥ್. ಸಂದೀಪ್. ಪ್ರಕಾಶ್ ರೆಡ್ಡಿ ಬಾಬು ಲೋಕೇಶ್ ಆಂಜನೇಯ ಗೌಡ ನಜೀರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದರು

Written by

Bayalu Simha

Leave a Reply

Your email address will not be published. Required fields are marked *