ವಿಜಯಪುರ: ಇಲ್ಲಿನ ಜೆಸಿಐ ೨೦೨೭ ನೇ ಸಾಲಿನ ೪೨ ನೇ ಅಧ್ಯಕ್ಷರಾಗಿ ಇಂಪನ ಬೈರೇಗೌಡ ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪದಗ್ರಹಣ ಸಮಾರಂಭ ಶೀಘ್ರದಲ್ಲೇ ನಡೆಯಲಿದೆ ಎಂದು ಜೆಸಿಐ ನಿಕಟ ಪೂರ್ವ ಅಧ್ಯಕ್ಷ ಶೀಲಾಬೈರೇಗೌಡ ತಿಳಿಸಿದ್ದಾರೆ.
