Namma Bangalore
ಆರ್ಥಿಕ ಸಂಕಷ್ಟದ ನಡುವೆಯೂ ಹಾಲಿನ ಕೃಷಿ ಕೃಷಿಕರ ಬದುಕಿಗೆ ನವೋತ್ಸಾಹ ತುಂಬಿದೆ: ಅಮರೇಶ್
ಬಂಗಾರಪೇಟೆ: ಆರ್ಥಿಕ ಸಂಕಷ್ಟದ ನಡುವೆಯೂ ರೈತರ ಭಾವನಾತ್ಮಕ ಬೆಸುಗೆಯಾಗಿ ಮತ್ತು ಜೀವನಾಡಿಯಾಗಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಹಾಲಿನ ಕೃಷಿ ಕೃಷಿಕರ ಬದುಕಿಗೆ ನವೋತ್ಸಾಹ ತುಂಬಿದೆ ಎಂದು ಕೋಚಿಮುಲ್…
