Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಬಿ.ಸಮುಖ್ಯ ಶಿಕ್ಷಕರಾದ ಬಿಸಾಲಟ್ಟಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಎಲ್.ಪಿ.ನೇಮಗೌಡರ.

Share

ನೆಚ್ಚಿನ ಶಿಕ್ಷಕರಿಗೆ ಅಭಿಮಾನದ ಸತ್ಕಾರ ಮೂಡಲಗಿ:ಸೆ,೧೯-ತಾಲೂಕಿನ ಗುರ್ಲಾಪೂರದ ಪಿ ಎಂ ಶ್ರೀ, ಶಾಸಕರ ಮಾದರಿ ಶಾಲೆಯ ಶಿಕ್ಷಕರಾದ ಬಿ.ವಾಯ್.ಮೋಮಿನ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವುದಕ್ಕೆ
ಶಾಲಾ ಎಸ್ ಡಿ ಎಂ ಸಿಯವರಿಂದ ಅಭಿಮಾನದಿಂದ ಸನ್ಮಾನ ಸಿದರು. ತಿಗಡಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲ ಪತ್ತಾರ, .ಬಿ.ಸಮುಖ್ಯ ಶಿಕ್ಷಕರಾದ ಬಿಸಾಲಟ್ಟಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಎಲ್.ಪಿ.ನೇಮಗೌಡರ, ಶಿಕ್ಷಕ,ಶಿಕ್ಷಕಿಯರು,ಬಿಸಿಯೂಟ ತಯಾರಕ/ಅಡುಗೆ ಸಿಬ್ಬಂದಿಗಳು,ಎಸ್ ಡಿ ಎಮ್ ಸಿ ಸದಸ್ಯರು ಮತ್ತು ಶಾಲೆಯ ವಿದ್ಯಾರ್ಥಿಗಳು ಸತ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶ್ರೀಮತಿ ಕವಿತಾ ಸೂರಣ್ಣವರ ಸ್ವಾಗತಿಸಿ ವಂದಿಸಿದರು.

Written by

Bayalu Simha

Leave a Reply

Your email address will not be published. Required fields are marked *