ದಾಸರಹಳ್ಳಿ : ಮಾಜಿ ಸಚಿವರು, ಯಶವಂತಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್ ಟಿ ಸೋಮಶೇಖರ್ ಗೌಡರ ಮಾರ್ಗದರ್ಶನ ಕೃಪೆಯಿಂದ ಅವರ ನೇತೃತ್ವದಲ್ಲಿ ದಿನಾಂಕ 27 ಸೆಪ್ಟೆಂಬರ್ ಭಾನುವಾರ ;ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ; ಅಂದು
ಬೆಳಿಗ್ಗೆ 09ಗಂಟೆ ಯಿಂದ ಮದ್ಯಾಹ್ನ 1ಗಂಟೆವರೆಗೆ ನಡೆಯಲಿದೆ ಎಂದು ಅಂದ್ರಹಳ್ಳಿ ವಾರ್ಡಿನ ಜಿಬಿಎ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಟಿ ಪ್ರಕಾಶ್ ಹೇಳಿದರು.
ಈ ಅದ್ಭುತ ಕಾರ್ಯ ಕ್ರಮಕ್ಕೆ ವಿಶೇಷ ಅತಿಥಿಯಾಗಿ ನಿಶಾಂತ್ ಸೋಮಶೇಖರ್ ಗೌಡ್ರು ಯುವ ನಾಯಕ ಯಶವಂತಪುರ ವಿಧಾನಸಭಾ ಕ್ಷೇತ್ರದ. ಅತಿಥಿಗಳಾಗಿ
ತೋಪಯ್ಯ ಎಂ. ಗೌರವಾಧ್ಯಕ್ಷರು ವಾಲ್ಮೀಕಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರ ಸಂಘ ಅಂದ್ರಹಳ್ಳಿ,
ಅತಿಥಿಗಳಾಗಿ ಬಸವರಾಜು ಅಧ್ಯಕ್ಷರು ವಾಲ್ಮೀಕಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆಗಮಿಸಲಿದ್ದು.
ವಾಲ್ಮೀಕಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ 8ನೇ ವರ್ಷದ ಶ್ರೀ ವಿನಾಯಕನ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಡಾ. ಆನಂದ್ ಕುಮಾರ್ ಎಂ. ಡಿ.ಎಂ. ಇಚಿಟರ್ವನ್ನನಲ್ ಕಾರ್ಡಿಯಾಲ ಜಿಸ್ಟ್ ಆಸ್ಪತ್ರೆ, ಡಾ.ಬಾಲಚಂದ್ರ ಎಸ್ ಮಧುಮೇಹ ತಜ್ಞರು ಎಸ್ ಎಲ್ ವಿ ಆಸ್ಪತ್ರೆ, ಡಾ.ದೀಪ್ತಿ ಕೆ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಎಸ್ ಎಲ್ ವಿ ಆಸ್ಪತ್ರೆ ಇವರುಗಳ ಸಂಯೋಗದಲ್ಲಿ

ಶಿಬಿರದ ಸೌಲಭ್ಯಗಳು:- ಇಸಿಜಿ, ಬಿಪಿ ಮತ್ತು ಮಧುಮೇಹ ತಪಾಸಣೆ, ಔಷಧಿ ವಿತರಣೆ, ರಕ್ತದಾನ, ಹೃದ್ರೋಗ ತಜ್ಞರ, ಸ್ತ್ರೀ ರೋಗ ತಜ್ಞರ, ಮಧುಮೇಹ ತಜ್ಞರ ಮತ್ತು ಸಾಮಾನ್ಯ ವೈದ್ಯರ ಸಮಾಲೋಚನೆ ಈ ಶಿಬಿರದಲ್ಲಿ ರೋಟರಿ ಅಂತಾರಾಷ್ಟ್ರೀಯ -ಕನಸಿನ ಆರೋಗ್ಯ ಆರೈಕೆ ಅಮೂಲ್ಯ ವಾಲಂಟರಿ ಬ್ಲಡ್ ಸೆಂಟರ್ ರೋಟರಿ ಕ್ಲಬ್ ಭಾಗವಹಿಸಲಿದ್ದು ಶಿಬಿರ ಸ್ಥಳ: ವಾಲ್ಮೀಕಿ ನಗರ,ನವಿಲುನಗರ ರಸ್ತೆ ಶ್ರೀ ಚಕ್ರನಗರ ಮುಖ್ಯ ರಸ್ತೆ ಅಂದ್ರಹಳ್ಳಿ ಬಡವರು ಕೂಲಿ ಕಾರ್ಮಿಕರು ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಂದ್ರಹಳ್ಳಿ ವಾರ್ಡಿನ ಜಿಬಿಎ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಪ್ರಕಾಶ್ ಟಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
