ಪೀಣ್ಯ ದಾಸರಹಳ್ಳಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಟೀಮ್ ಯು ಎಫ್ ಜಿ.ವತಿಯಿಂದ ಆಯೋಜಿಸಿದ್ದ 1ನೇಯ ವರ್ಷದ ಗಣೇಶೋತ್ಸವದಲ್ಲಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ, ಭೈರವ ಗ್ರೂಪ್ಸ್ ಮಾಲೀಕ ಹಾಗೂ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಪ್ರಭಾವಿ ನಾಯಕ ಟ್ರಾವೆಲ್ಸ್ ಮಂಜುನಾಥ್, ಬೆಂಗಳೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾಧ್ಯಕ್ಷ ಕೇಶವಮೂರ್ತಿ, ಹಿರಿಯ ಮುಖಂಡ ನಾರಾಯಣ ಟೀಮ್ ಯು ಎಫ್ ಜಿಯ ಪದಾಧಿಕಾರಿಗಳು ಯುವ ಮುಖಂಡರು ಸೇರಿದಂತೆ ಮುಂತಾದವರು ಗಣೇಶ ದರ್ಶನ ಪಡೆದು ತೀರ್ಥ ಪ್ರಸಾದ್ ಸ್ವೀಕರಿಸಿದರು.
ವರದಿ ಅಯ್ಯಣ್ಣ ಮಾಸ್ಟರ್ ಬಯಲು ಸಿಂಹ ಪೀಣ್ಯ ದಾಸರಹಳ್ಳಿ
