Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಹೊಸಕೋಟೆಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಲಿರುವ ಸಮಾಜ ಸೇವಕರಾದ ಜಿ ನಾಗರಾಜ್

Share

ಹೊಸಕೋಟೆ : ತಾಲೂಕಿನಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ಸಮಾಜ ಸೇವಕರಾದ ಜಿ ನಾಗರಾಜ್ ರವರು ಮುಂದಾಗಿದ್ದಾರೆ.
ಹೊಸಕೋಟೆ ತಾಲೂಕಿನ ಕಾಮರಾಸನಹಳ್ಳಿ ಯಲ್ಲಿ ಬರುವ 27-9-2026 ರಂದು ಹತ್ತು ವರ್ಷ ಕೆಳಗಿನ ಮಕ್ಕಳ ಕೈಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿಯನ್ನು ದೇವಲಾಪುರ ಸುನಿಲ್, ಹಂದೇನಹಳ್ಳಿ ಮುನಯ್ಯ,ಎಸ್ (ಈರುಳ್ಳಿ), ಸಿದ್ದಾರ್ಥ ನಗರ ಅಜಯ್, ಕಣೆಕಲ್ಲು ದೇವರಾಜ್, ಕಾಚರಾಕನಹಳ್ಳಿ ವಿಷ್ಣು, ನರೇಂದ್ರ, ಮಂಜು, ಸಂಜಯ್, ತರಬಳ್ಳಿ ಅರುಣ್, ಕಾಮರಸನಹಳ್ಳಿ ನಾಗರಾಜ್ ಡಿ,ತಿಂಡ್ಲು ಉಮೇಶ್,ಹೊಸಹಳ್ಳಿ ಪೀಟರ್ ಮತ್ತು ಅಶೋಕ್ ಇವರ ಮುಂದಾಳತ್ವದಲ್ಲಿ
ಪುತ್ತಳಿ ಅನಾವರಣ ನಡೆಯಲಿದೆ ಎಂದು ಸಮಾಜ ಸೇವಕರಾದ ಜಿ ನಾಗರಾಜ್ ರವರು ತಿಳಿಸಿದ್ದಾರೆ.
ಬಾಬಾ ಸಾಹೇಬರ ವಿಚಾರಧಾರೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶವನ್ನು ಮುಂದಿನ ಪೀಳಿಗೆಗೆ ಹಾಗೂ ಸಂವಿಧಾನದ ಆಶಯಗಳನ್ನು ಸದಾ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಮಾಡಬೇಕಾಗಿದೆ ಎಂದು ಸಮಾಜ ಸೇವಕರಾದ ಜಿ ನಾಗರಾಜ್ ಅಭಿಮಾನಿ ಬಳಗದ ವತಿಯಿಂದ ತಿಳಿಸಿದರು.

Written by

Bayalu Simha

Leave a Reply

Your email address will not be published. Required fields are marked *