Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಸಾಹಸ ಸಿಂಹ ಡಾ|| ವಿಷ್ಣುವರ್ಧನ್ (ಅಭಿಮಾನಿಗಳ ನೆಚ್ಚಿನ ‘ದಾದಾ’)ಅವರ ಹುಟ್ಟುಹಬ್ಬ ಜಯಂತಿ ಆಚರಣೆ

Share

ಯಲಹಂಕ ಸುದ್ದಿ ;ದಿನಾಂಕ 18. 9. 2026ರಂದು ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಮುನಿರಾಜುರವರು ಡಾ. ಸಾಹಸಸಿಂಹ ವಿಷ್ಣುವರ್ಧನ್ ರವರ ಅಭಿಮಾನಿಗಳ ಬಳಗದ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ
ಚಿತ್ರಗಳಲ್ಲಿ. ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಆಚರಣೆಯನ್ನು ಕಟ್ಟಿಗೆನಹಳ್ಳಿ ಗ್ರಾಮದಲ್ಲಿ


​
​ ಹೂವಿನ ಅಲಂಕಾರ, ಬಾಳೆಹಣ್ಣು, ಇತರೆ ಪೂಜಾ ಸಾಮಗ್ರಿಗಳನ್ನು ವಿಷ್ಣುವರ್ಧನ್ ರವರ ಭಾವಚಿತ್ರದ ಮುಂದೆ ಇಟ್ಟು ಪೂಜೆ ಮಾಡಿ ಕೇಕ್ ಕತ್ತರಿಸಿ ಭಾಗವಹಿಸಿದ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಹಂಚಿದರು ಈ ಸಂದರ್ಭದಲ್ಲಿ ಮತ್ತುಸಾಹಸಸಿಂಹನ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಮಕ್ಕಳು ಒಟ್ಟಾಗಿ ಸೇರಿ ಈ ವಿಶೇಷ ದಿನವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗಿ ವಿಜೃಂಭಣೆಯಿಂದ ಮಾಡುತ್ತೇವೆ ಎಂದು ಅಧ್ಯಕ್ಷರಾದ ಮುನಿರಾಜುರವರು ಭರವಸೆ ನೀಡಿದರು

Written by

Bayalu Simha

Leave a Reply

Your email address will not be published. Required fields are marked *