Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಚಿಕ್ಕ ಬಾಣವಾರದ ಮುಖ್ಯ ರಸ್ತೆಯ ಯಶಸ್ ವಿದ್ಯಾ ಕೇಂದ್ರದ ಸ್ವಾತಂತ್ರ್ಯ ದಿನಾಚರಣೆ.

Share

ದಿನಾಂಕ 15.08.2026 ರಂದು , ಚಿಕ್ಕ ಬಾಣವಾರದ ಮುಖ್ಯ ರಸ್ತೆಯ ಯಶಸ್ ವಿದ್ಯಾ ಕೇಂದ್ರದ ಸ್ವಾತಂತ್ರ್ಯ ದಿನಾಚರಣೆಯಂದು ಮಾಜಿ ಯೋಧರಾದ ಬಸವರಾಜ. ಎಮ್. ನಿಂಗನಗೌಡರ
ಜೂನಿಯರ ಕಮಿಷನಡ್ ಆಫೀಸರ್ (ತಲ್ ಸೇನೆ ) ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣ ಮಾಡಿದರು. ಶಾಲಾ ಆಡಳಿತ ವರ್ಗದವರು ಸನ್ಮಾನಿಸಿ ಗೌರವಿಸಿದರು

Written by

Bayalu Simha

Leave a Reply

Your email address will not be published. Required fields are marked *