ಪೀಣ್ಯ ದಾಸರಹಳ್ಳಿ : ಜಲಸಂಪನ್ಮೂಲನ ಸಚಿವರಾದ ಎನ್ ಚಲುವರಾಯಸ್ವಾಮಿ ಅವರಿಗೆ ಇಂಡಸ್ಟ್ರಿಯಲ್ ಪ್ರಾಪರ್ಟಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕರು ಹಾಗೂ ಉತ್ತರ ಕರ್ನಾಟಕ ವೀರಶೈವ ಲಿಂಗಾಯತ ಪ್ರಭಾವಿ ಯುವ ಮುಖಂಡರಾದ ಶಂಕರ್ ಗೌಡ ಪಾಟೀಲ್ ಭೇಟಿ ಮಾಡಿ ಸಚಿವ ಚಲುವರಾಯಸ್ವಾಮಿ ಅವರ ಜೊತೆಗೆ ರಾಜಕೀಯವಾಗಿ ಮಾತುಕತೆ ನಡೆಸಿದರು ನಂತರ ಶಂಕರ್ ಗೌಡ ಪಾಟೀಲ್ ಅವರು ಮಾದ್ಯಮ ಜೊತೆಗೆ ಮಾತನಾಡಿ ಚಲುವರಾಯಸ್ವಾಮಿ ಅವರು ಹಿರಿಯ ಸಚಿವರು ಮತ್ತು ವ್ಯಕ್ತಿತ್ವ ನಾಯಕರು ಅವರಿಗೆ ಶಾಲು ಹೊದಿಸಿ ಫಲಪುಷ್ಪ ಗೌರವಿಸಿ ಸಿಹಿ ತಿನ್ನಿಸಿ ಅಭಿನಂದಿಸಿದ್ದೇನೆ ಎಂದು ಶಂಕರ್ ಗೌಡ ಪಾಟೀಲ್ ತಿಳಿಸಿದರು
ಜಲಸಂಪನ್ಮೂಲನ ಸಚಿವ ಎನ್ ಚಲುವರಾಯಸ್ವಾಮಿ ಅವರಿಗೆ ಶಾಲು ಹೊದಿಸಿ ಗೌರವಿಸಿದ: ಶಂಕರ್ ಗೌಡ ಪಾಟೀಲ್ ಅಭಿನಂದಿಸಿದರು
