ಪೀಣ್ಯ ದಾಸರಹಳ್ಳಿ: ವೈ.ಬಿ.ಎಚ್ ಜಯದೇವ್ ಅವರು ಪತ್ರಕರ್ತರಾಗಿ, ಖ್ಯಾತ ಕವಿಗಳಾಗಿ ಬರಹಗಾರರಾಗಿ ಸಾಹಿತಿಗಳಾಗಿ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಇವರು ನಾಡು ನುಡಿ ಭಾಷೆಗೆ ಹೋರಾಟ ಮಾಡಿ ಕೊಂಡು ಬಂದ ಏಕೈಕ ವ್ಯಕ್ತಿ ವೈ.ಬಿ.ಎಚ್ ಜಯದೇವ್ ಎಂದರೆ ತಪ್ಪಾಗಲಾರದು ಎಂದು ಹಿರಿಯ ಪತ್ರಕರ್ತ, ಬೆಸ್ಟ್ ಆಲ್ರೌಂಡರ್ ರಿಪೋರ್ಟರ್ ಪ್ರಶಸ್ತಿ ಪುರಸ್ಕೃತರು ಹಾಗೂ ದಾಸರಹಳ್ಳಿ ಕ್ಷೇತ್ರದ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಅಯ್ಯಣ ಮಾಸ್ಟರ್ ಹೇಳಿದರು.
ಅವರು ಕ್ಷೇತ್ರದ ಬಾಗಲಗುಂಟೆ ಶ್ರೀ ಮಾರಮ್ಮ ದೇವಿ ದೇವಸ್ಥಾನ ಆವರಣದ ರಂಗಮಂದಿರದಲ್ಲಿ ದಿನಾಂಕ :೨೦-೦೯-೨೦೨೬ರಂದು ನಡೆಯುವ ವಿಶೇಷ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಕಲ್ಪವೃಕ್ಷ ಕವಿ ಗೋಷ್ಠಿ ಮತ್ತು ಕನ್ನಡ ಕವಿಗಳ ಸಮ್ಮಿಲನದ ವೈ .ಬಿ.ಎಚ್ ಜಯದೇವ್
ಸರ್ವಾಧ್ಯಕ್ಷರಾಗಿದ್ದು ತುಂಬಾ ಖುಷಿ ತಂದಿದೆ. ವೈ.ಬಿ.ಎಚ್ ಜಯದೇವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
‘ದಾಸರಹಳ್ಳಿಯಲ್ಲಿ ಕನ್ನಡ ಕವಿಗಳ ಸಮ್ಮಿಲನದ ಸರ್ವಾಧ್ಯಕ್ಷ ವೈ.ಬಿ.ಎಚ್ ಜಯದೇವ್ ಅವರಿಗೆ ಅಭಿನಂದನೆ,
