Local News
ಯಲಹಂಕ ಓಲ್ಡ್ ಟೌನ್: ವಿಜೃಂಭಣೆಯಿಂದ ನಡೆದ ‘ಏಕದಂತ ಗೆಳೆಯರ ಬಳಗ’ದ ಗಣೇಶ ವಿಸರ್ಜನಾ ಮಹೋತ್ಸವ
ಯಲಹಂಕ ಸುದ್ದಿ: ಯಲಹಂಕ ಓಲ್ಡ್ ಟೌನ್‌ನ ಪುಷ್ಕರಣಿ ರಸ್ತೆಯಲ್ಲಿ ‘ಏಕದಂತ ಗೆಳೆಯರ ಬಳಗ’ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 4ನೇ ವರ್ಷದ ಗಣೇಶೋತ್ಸವವು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮ-ಸಡಗರಗಳಿಂದ ನೆರವೇರಿತು. ದಿನಾಂಕ…
