Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಬೆಂಗಳೂರಿನಲ್ಲಿ ಶ್ರಿ ಕಳಾಂಜಲಿ ನೃತ್ಯ ಕಲಾವಿದರ ಪ್ರತಿಭೆ

Share

ಕೇಂಬಳ್ಳಾರಿ..ಸರಸ್ವತಿ ನೃತ್ಯ ಕಲಾದ್ರ;ಹಾಗು ನಾಟ್ಯ ಕುಸುಮಾಂಜಲಿ ಸಾಂಸ್ಕ್ರತಿಕ ವೇದಿಕ ವಾತಿಯಿಂದ ಭಾನುವಾರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಾಮ್ಮಿಕೊಂಡ ಭಾರತ ವಾರಿಧಿ ವೇದಿಕೆಯಲ್ಲಿ ಜಯಚಾಮ ರಾಜೇಂದ್ರ ಒಡೆಯರ್ ಕೃತಿಗಳಿಗೆ..ರಾಜ್ಯ ಮಟ್ಟದ ಎರಡು ಸಾವಿರ ನೃತ್ಯ ಕಲಾವಿದರು ಶಾಸ್ತ್ರಿಯ ನೃತ್ಯ ಪ್ರದರ್ಶನ ಮಾಡಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನೊಂದಣಿ ಪಡದರೆಂದು ನೃತ್ಯ ಗುರುಗಳು ಶ್ರೀಜಾ ಹೇಳಿದರು. ಬಳ್ಳಾರಿಯ ಶ್ರಿ ಕಲಾಂಜಲಿ ನೃತ್ಯ ಅಕಾಡೆಮಿಯ 40 ಜನ ನೃತ್ಯ ವಿದ್ಯಾರ್ಥಿಗಳು ಭರತ ನೃತ್ಯ ಪ್ರದರ್ಶನ ಮಾಡಿ ರಂಜಿಸಿದರು. ಕಲಾವಿದರಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರೆಂದು ಅವರು ತೆಲಿಸಿದರು.

ಬೆಂಗಳೂರು ಗ್ರಾಮೀಣ ಸಂಸದರು ಡಾ. ಮಂಜುನಾಥ್ ಕಳಂಜಲಿ ನೃತ್ಯ ವಿದ್ಯಾರ್ಥಿಗಳನ್ನು ಅಭಿನಂದಿಸಿದರೆಂದು ಅವರು ಹೇಳಿದರು.

Written by

Bayalu Simha

Leave a Reply

Your email address will not be published. Required fields are marked *