Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಪ್ರಮೋದ್ ಹಾಗೂ ರಾಜಕುಮಾರ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ:

Share

ಕುಟುಂಬಸ್ಥರು ಮತ್ತು ಸ್ನೇಹಿತರಿಂದ ಅದ್ಧೂರಿ ಶುಭಾಶಯ
ಯಲಹಂಕ ಸುದ್ದಿ: ದಿನಾಂಕ 11. 09 2026ರಂದು ಪ್ರಮೋದ್ ಹಾಗೂ ರಾಜಕುಮಾರ ಅವರ ಹುಟ್ಟುಹಬ್ಬವನ್ನು ಹೋಟೆಲ್ ಅಟೆಡಾದಲ್ಲಿ, ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅತ್ಯಂತ ಸೌಹಾರ್ದಯುತ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತ​ಈ ವಿಶೇಷ ದಿನದಂದು ಹುಟ್ಟುಹಬ್ಬದ ರೂವಾರಿಗಳಾದ ಪ್ರಮೋದ್ ಹಾಗೂ ರಾಜಕುಮಾರ ಅವರಿಗೆ ಚಂದ್ರಣ್ಣ ಕಾಂಗ್ರೆಸ್ ಮುಖಂಡರು ಸಮಾಜ ಸೇವಕರು ಚೊಕ್ಕನಹಳ್ಳಿ. ಬೃಹತ್ ಹೂಮಾಲೆ ಹಾಕಿ, ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ ಗೌರವಪೂರ್ವಕವಾಗಿ ಹುಟ್ಟುಹಬ್ಬದ

ಶುಭಾಶಯಗಳನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆಯನ್ನು ಮತ್ತಷ್ಟು ದ್ವಿಗುಣಗೊಳಿಸಲಾಯಿತು.
​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಕಾಶ್ ರವರ ಕುಟುಂಬಸ್ಥರು ಸೇರಿದಂತೆ , ಸ್ನೇಹಿತರು ಹಾಗೂ ಹಿತೈಷಿಗಳು ಇಬ್ಬರಿಗೂ ಧೀರ್ಘಾಯುಷ್ಯ, ಆರೋಗ್ಯ ಮತ್ತು ಶ್ರೇಯಸ್ಸು ಸಿಗಲೆಂದು ಶುಭ ಹಾರೈಸಿದರು. ಎಲ್ಲರೂ ಒಟ್ಟಾಗಿ ಭಾವಚಿತ್ರಕ್ಕೆ ಪೋಸ್ ನೀಡುವ ಮೂಲಕ ಈ ಇನಿಯ ನೆನಪನ್ನು ಸ್ಮರಣೀಯವಾಗಿಸಿಕೊಂಡರು. ಈ ಸಂದರ್ಭದಲ್ಲಿ ಇನ್ನು ಅನೇಕರು ಭಾಗವಹಿಸಿ ಹುಟ್ಟು ಹಬ್ಬದ ಕಾರ್ಯಕ್ರಮ ಯಶಸ್ವಿಗೊಳಿಸಿದರು

Written by

Bayalu Simha

Leave a Reply

Your email address will not be published. Required fields are marked *